The Indian soldier advised people to take seriously the lockdown | Stay Home | Stay Safe

2020-03-26 806

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಪ್ರಧಾನಿ ಮೋದಿ 21 ದಿನ ದೇಶ ಲಾಕ್ ಡೌನ್ ಆಗಬೇಕೆಂದು ಹೇಳಿದ್ದಾರೆ.ಆದ್ರೆ ಜನರು ಇದರ ಗಂಭೀರತೆಯನ್ನು ಅರಿಯುತ್ತಿಲ್ಲ ಅಂತ ಬೇಸರಗೊಂಡಿರೋ ಭಾರತೀಯ ಸೈನಿಕರೊಬ್ಬರು ಜನರಿಗೆ ಸರಿಯಾಗಿ ಬುದ್ದಿ ಹೇಳಿದ್ದಾರೆ.

Prime Minister Narendra Modi has called for a 21-day lockdown of Corona control in the country.But the Indian people did not realize the seriousness of this, and one Indian soldier rightly advised the people.